ಶ್ರೀನಿವಾಸ ಕಲ್ಯಾಣ (: ' ) ೨೦೧೭ರ ಹಾಸ್ಯಭರಿತ ರೋಮ್ಯಾಂಟಿಕ್ ಚಲನಚಿತ್ರ. ಈ ಚಿತ್ರವನ್ನು ಎಂ. ಜಿ. ಶ್ರೀನಿವಾಸ್ ನಿರ್ದೇಶಿಸಿದ್ದಾರೆ ಮತ್ತು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸುಜಯ್ ಶಾಸ್ತ್ರಿ, ಕವಿತಾ ಗೌಡ, ನಿಖಿಲ ಸುಮನ್, ಅಚ್ಯುತ್ ಕುಮಾರ್, ಹೆಚ್. ಜಿ. ದತ್ತಾತ್ರೇಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಸಕಾರಾತ್ಮಕ ವಿಮರ್ಶೆಗಳೊಂದಿಗೆ ೨೪ ಫೆಬ್ರವರಿ ೨೦೧೭ ರಂದು ಬಿಡುಗಡೆಯಾಯಿತು. == ಪಾತ್ರವರ್ಗ == ಶ್ರೀನಿವಾಸ್ /ಲಕ್ಷ್ಮಿ ಕಾಂತ ಬಾಲು ಆಗಿ ಎಂ. ಜಿ. ಶ್ರೀನಿವಾಸ್ ಬೆಂಕಿ ಸೀನಾ ಆಗಿ ಸುಜಯ್ ಶಾಸ್ತ್ರಿ ಕವಿತಾ ಗೌಡ ರಾಧಾ ಪಾತ್ರದಲ್ಲಿ ನಿಖಿಲ ಸುಮನ್ ಅಚ್ಯುತ್ ಕುಮಾರ್ ಎಚ್.ಜಿ ದತ್ತಾತ್ರೇಯ ರಾಮ್ ಮಂಜುನಾಥ್ ಪೂರ್ಣಚಂದ್ರ ಮೈಸೂರು == ಉಲ್ಲೇಖಗಳು ==